Royal Enfield Interceptor 650 Review In Kannada By Abhishek Mohandas | Royal Enfield Interceptor 650 ಬೈಕಿನಲ್ಲಿ ದೊಡ್ಡ ಪ್ಯಾರಲಲ್-ಟ್ವಿನ್ ಎಂಜಿನ್ ಮತ್ತು ಕ್ರೋಮ್ ಫಿನಿಶಿಂಗ್ ಟ್ವಿನ್ ಎಕ್ಸಾಸ್ಟ್ ಅನ್ನು ಹೊಂದಿದೆ, ಇವುಗಳಿಂದ ಬೈಕ್ ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತಿದೆ. Royal Enfield Interceptor 650 ಬೈಕಿನಲ್ಲಿ ಏರ್ ಮತ್ತು ಆಯಿಲ್ ಕೂಲ್ಡ್, 648 ಸಿಸಿ, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದು ಪವರ್ ಮತ್ತು ಟಾರ್ಕ್ ಉತ್ಪಾದನೆಯು ಒಂದೇ ಆಗಿರುತ್ತದೆ. ಇದು 7,150rpm ನಲ್ಲಿ ಗರಿಷ್ಠ 47bhp ಪವರ್ ಮತ್ತು 5,250rpm ನಲ್ಲಿ 52Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
#RoyalEnfieldInterceptor650 #RoyalEnfieldInterceptorReview #RoyalEnfieldInterceptor650Kannada #DriveSparkInCoorg
~ED.157~